Skip to content

Mahatma Gandhi Jayanti In Kannada [2023 Quotes]

    Mahatma Gandhi Jayanti In Kannada

    Mahatma Gandhi was a symbol of love and nonviolence. He was a man who believed his thoughts and did what he thought. At the initial stages of life, he tried to start his career as a lawyer in Mumbai. But after not getting many sixes, he moved to South Africa and did a job there for at least two years.

    If you are from the Southside, then here are some of the best Mahatma Gandhi Jayanti in Kannada quotes for you. Gandhi Jayanti is celebrated in honor of Mahatma Gandhi’s birthday every year on 2nd October.

    Mahatma Gandhi Jayanti In Kannada

    ಯಾವಾಗಲೂ ಸರಿಯಾದ ಕೆಲಸಗಳನ್ನು ಮಾಡಿ. ಯಾಕೆಂದರೆ, ಅದು ನಿಮ್ಮನ್ನು ಸರಿಯಾದ ಗುರಿಯತ್ತ ಕರೆದೊಯ್ಯುತ್ತದೆ

    ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ಧರ್ಮ ನನ್ನದು. ಸತ್ಯ ನನ್ನ ದೇವರು. ಅಹಿಂಸೆ ತನ್ನನ್ನು ತಾನು ಅರಿತುಕೊಳ್ಳುವ ಸಾಧನವಾಗಿದೆ

     ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ತಿಳಿದುಕೊಳ್ಳಬೇಕು

    ಅಹಿಂಸೆ ಎಂಬುದು ನಾನು ಬಯಸಿದಂತೆ ಧರಿಸುವಂತಹ ಉಡುಪು ಅಲ್ಲ. ಅದರ ಆಸನವು ಹೃದಯದಲ್ಲಿದೆ ಮತ್ತು ಇದು ನಮ್ಮ ಬದುಕಿನ ಬೇರ್ಪಡಿಸಲಾಗದ ಭಾಗವಾಗಿರಬೇಕು

    ಶಕ್ತಿ ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ. ಇದು ಅದಮ್ಯ ಇಚ್ಛಾಶಕ್ತಿಯಿಂದ ಬರುತ್ತದೆ

    ಮಾನವೀಯತೆಯ ಸೇವೆಯ ಮೂಲಕ ದೇವರನ್ನು ಕಾಣಲು ನಾನು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ದೇವರು ಸ್ವರ್ಗದಲ್ಲಿ ಇಲ್ಲ, ಕೆಳಗೂ ಇಲ್ಲ. ಆದರೆ ಪ್ರತಿಯೊಬ್ಬರಲ್ಲೂ ದೇವರಿದ್ದಾನೆ ಎಂಬುದು ನನಗೆ ತಿಳಿದಿದೆ

    ಗಾಂಧೀಜಿ ಅವರಂತೆ ಸದಾ ಸತ್ಯದ ಹಾದಿಯಲ್ಲಿ ನಡೆಯೋಣ. ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು

    ಇದು ನಮ್ಮ ಹೆಮ್ಮೆಯ ದಿನ. ವಿಶ್ವಕ್ಕೆ ಶಾಂತಿ, ಅಹಿಂಸೆಯ ತತ್ವವನ್ನು ಸಾರಿದ ನಮ್ಮ ದೇಶದ ಹೆಮ್ಮೆಯ ನಾಯಕನನ್ನು ಸ್ಮರಿಸುವ ದಿನ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು

    ಗಾಂಧೀಜಿ ಅವರ ಬೋಧನೆಗಳನ್ನು ಅನುಸರಿಸೋಣ ಮತ್ತು ಅಹಿಂಸಾ ತತ್ವವನ್ನು ನಾವೆಲ್ಲರೂ ಪಾಲಿಸೋಣ. ವಂದೇ ಮಾತರಂ

    ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶ ಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.

    ಶಕ್ತಿ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.

    ಸತ್ಯ ಅಂದರೇನು? ಇದೊಂದು ಕಷ್ಟಕರ ಪ್ರಶ್ನೆ; ಆದರೆ, ನನ್ನಷ್ಟಕ್ಕೆ ಇದಕ್ಕೆ ಉತ್ತರ ಕಂಡುಕೊಂಡಿದ್ದೇನೆ. ಏನೆಂದರೆ; ನಿಮ್ಮೊಳಗಿನ ಧ್ವನಿ ಏನನ್ನು ಹೇಳುತ್ತದೆಯೋ ಅದೇ ಸತ್ಯ.

    ಒಂದು ವೇಳೆ ನಮ್ಮ ಹೃದಯಗಳಲ್ಲಿ ಹಿಂಸೆ ಇದ್ದರೆ ಹಿಂಸಾತ್ಮಕವಾಗಿರುವುದು ಒಳ್ಳೆಯದು. ಅದಕ್ಕೆ ಅಹಿಂಸೆ ಎಂಬ ದೌರ್ಬಲ್ಯವನ್ನು ಹೊದಿಸುವುದಕ್ಕಿಂತ ಇದು ಉತ್ತಮ.

    ಈ ಭೂಮಿ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಶಕ್ತವಾಗಿದೆ. ಆದರೆ ದುರಾಸೆಗಳನ್ನಲ್ಲ.

    ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ.

    ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೆ.

    ನಾಯಕ ಯಾವಾಗ ನಿರುಪಯುಕ್ತನಾಗುತ್ತಾನೆಂದರೆ, ಯಾವಾಗ ಆತ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆಯೋ ಆಗ.

    In this article, we have listed mahatma gandhi jayanti in kannada that you can use to express your feelings.